ಪತಿ ನಿಖಿಲ್ ಜೊತೆ ಆಹಾರದ ಕಿಟ್ ಗಳನ್ನು ನೀಡುವ ಸಂದರ್ಭದಲ್ಲಿ ಪತ್ನಿ ರೇವತಿ ಅಲ್ಲಿದ್ದ ಹಿರಿಯರಿಗೆ ನೀಡಿದ ಗೌರವದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.